News Hour | ‘ ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆಂದು ನಮ್ಗೆ ಗೊತ್ತಿದೆ, ಗುಂಡಿಯಲ್ಲಿ 10-12 ಹೆಣ ಸಿಗಲು ಯುದ್ಧ ಆಗಿದೆಯಾ?’
2025-08-01 6,085 Dailymotion
<ul><li>ಧರ್ಮಸ್ಥಳ ಸುತ್ತಮುತ್ತ ಶವಗಳನ್ನು ಹೂತಿಟ್ಟ ಆರೋಪ..! </li><li>‘ದೂರುದಾರ ಯಾರೆಂದು ಧರ್ಮಸ್ಥಳದವರಿಗೆ ಗೊತ್ತಿದೆ..’</li><li>ಧರ್ಮಸ್ಥಳ ಗ್ರಾಪಂ ಮಾಜಿ ಅಧ್ಯಕ್ಷ ಕೇಶವ್ಗೌಡ ಹೇಳಿಕೆ</li><li>‘ನಟೋರಿಯಸ್ ಕೆಲಸ ಮಾಡಿದ್ದಕ್ಕೆ ಉಚ್ಛಾಟನೆ ಆಗಿದ್ದ’</li></ul>